Tag - tamil


‪ಗಂಡ: “ಏನೇ…ಈ ಷರ್ಟ ಒಗೆದಿದ್ದೀಯಾ???”
ಹೆಂಡತಿ: “ನೆಕ್ನೋಡಿ.”
ಗಂಡ: “ಏನಂದೆ…..? ನಾನು ಷರ್ಟನ ನೆಕ್ಕಬೇಕಾ? ”
ಹೆಂಡತಿ: “ಹಾಗಲ್ಲರಿ ಆ ಷರ್ಟನ ನೆಕ್ ನೋಡಿ….ಅಂದ್ರೆ…ಕಾಲರ್ ನೋಡಿ. ಕೊಳೆ ಇದ್ರೆ ಒಗೆದಿಲ್ಲಾ ಅಂತ…!”😡😡😡😀



Explore Funny Jokes

‪ನಮ್ಮ ಜನ ತುಂಬಾ ಬೇಗ ಅಲರ್ಟ್ ಆಗೋದು,

ಮದುವೆಯ ಊಟದಲ್ಲಿ ಮಜ್ಜಿಗೆ ತರುವಾಗ ಲೋಟದಲ್ಲಿರೊ ನೀರನ್ನು🍵 ಖಾಲಿ ಮಾಡೋಕೆ ಮಾತ್ರ!
😂😜



Explore Funny Jokes

‪ಹೆಂಡತಿ:
ರೀ..ಮದುವೆಗೆ ಮುಂಚೆ ನನ್ನ ಸಿನಿಮಾ, ಪಾರ್ಕ್,ಶಾಪಿಂಗ್ ಎಲ್ಲಾ ಕಡೆ ಕರ್ಕೊಂಡು ಹೋಗ್ತಿದ್ದೀರಿ..ಈಗ ಯಾಕ್ ಹೋಗ್ತಿಲ್ಲ..

ಗಂಡ:
ಚುನಾವಣೆ ಮುಗಿದ್ ಮೇಲೆ ಯಾರಾದ್ರೂ ಪಕ್ಷದ ಪ್ರಚಾರ ಮಾಡ್ತರೇನ್ಲೆ…
😁😁😄😄😉😉



Explore Funny Jokes

‪ಒಂದು ಪತ್ರಿಕಾ ವರದಿಗಾರ ಹುಚ್ಚಾಸ್ಪತ್ರೆಯ doctor ನಲ್ಲಿ ಕೇಳಿದ
ಒಬ್ಬ ವ್ಯಕ್ತಿ ಮಾನಸಿಕ ರೋಗಿಯೋ ಅಲ್ಲವೋ ಎಂದು ತಾವು ಹೇಗೆ ಗುರುತಿಸುವಿರಿ

Doctor: ಒಂದು washing machine ನಲ್ಲಿ ನೀರು ತುಂಬಿಸಿ

ರೋಗಿಗೆ ಒಂದು ಬಕೆಟ್ ಒಂದು ಚಮಚ ಮತ್ತು ಒಂದು ಲೋಟ ಕೊಟ್ಟು washing machine ನಲ್ಲಿರುವ ನೀರನ್ನು ಕಾಲಿ ಮಾಡಲು ಹೇಳುತ್ತೇನೆ

ಪತ್ರಿಕಾ ವರದಿಗಾರ: ಒಹೋ, ಅವಾಗ normal ಆಗಿರುವ ವ್ಯಕ್ತಿ ಬಕೆಟ್ ಉಪಯೋಗಿಸುವನು ಕಾರಣ ಅದು ಚಮಚ ಮತ್ತು ಲೋಟಕ್ಕಿಂತ ದೊಡ್ಡದಲ್ವಾ

Doctor: ಅಲ್ಲವೇ ಅಲ್ಲ, normal ಆಗಿರುವ ವ್ಯಕ್ತಿ washing machine ನ drain button ತಿರುಗಿಸಿ ನೀರು ಕಾಲಿ ಮಾಡುವನು
ನೀವು 39ನೇ ನಂ bedd ಗೆ ಹೋಗಿ ನಿಮ್ಮನ್ನು ಸ್ವಲ್ಪ ಪರಿಷೋದಿಸಲಿಕ್ಕಿದೆ
😄😄😄😄😄😄😄😄😄

ಇನ್ನು , ಈ ಮೆಸೇಜ್ ಓದಿದ ನೀವೂ ಕೂಡ ಬಕೆಟನ್ನೇ ಚಿಂತಿಸಿದ್ದರೆ bedd ನಂ 40ಕ್ಕೆ ಹೋಗಿ.

ಕೂಡಲೇ forward ಮಾಡಿರಿ
ಈಗ ಬೇಕಾದಷ್ಟು ಬೆಡ್ಡ್ available ಆಗಿದೆ. 😄😄😄😄😄😄



Explore Funny Jokes

‪*ಪೈಥಾಗಾರಸ್‌ನ ಮೋಟಾರು ನಿಯಮ* 1

ಕಾಲೇಜು ಹುಡುಗರ ಬಳಿ ಎಷ್ಟೇ ವೇಗ ಸಾಮರ್ಥ್ಯವನ್ನು ಹೊಂದಿರುವ ಬೈಕಿದ್ದರೂ….!

ಚಲಾಯಿಸುವಾಗ ಅದರ ವೇಗವು ಮುಂದೆ ತರುಣಿಯೊಬ್ಬಳು ಚಲಾಯಿಸುವ ಸ್ಕೂಟಿಯ ವೇಗಕ್ಕನುಗುಣವಾಗಿ ನಿಯಂತ್ರಿಸಲ್ಪಡುತ್ತದೆ…!🙄😂😂



Explore Funny Jokes

*ಭಟ್ಕಳ್ ಕನ್ನಡ*

Very hot- ಬಿಸಿ ಬಿಸಿ ಕೆಂಡ😄 Very sour- ಕೈ ಕೈ ಪಿತ್ತ 😜
Very wet- 😜 ಒದ್ದಿ ಚಂಪಿ
Very black- ಕರಿ ಮಸಿ ಕೆಂಡ
Very hard- ಗಟ್ಟಿ ಶೀಲ
Very sweet- ಸಿ ಸಿ ಬೆಲ್ಲ 😅
Very thin- ಹಿಡಿ ಕಡ್ಡಿ
Very large- ಸಾಮಾನ್ಯ ದೋಡ್ತ 😂😂
Vry bad smell- ಹಪ್ ನಾಥ
Very beautiful- ಚಂದ್ ದ್ದೆ ಮೂಡಿ
Vry white- ಬೆಳಿ ಬೆಳಿ ಚಾಟಿ

😂😂😄😅😝😝😃😜😜



Explore Funny Jokes

आज सुबह मोदी ने फ्रिज खोला और दूध की जगह thumsup निकली और बोला चलो इंडिया आज कुछ तूफानी करते हैं
😂😂😂😂😂😂



Explore Funny Jokes

मिटा सके तो मिटा दे
तू
हर वजूद आशिकी का..

ये मोहब्बत तो हवाओं में बिखरी है,
तुझको
हर हाल में छू लेगी…😎😇



Explore Love SMS Tamil sms