Play It Now

‪ಒಂದು ಪತ್ರಿಕಾ ವರದಿಗಾರ ಹುಚ್ಚಾಸ್ಪತ್ರೆಯ doctor ನಲ್ಲಿ ಕೇಳಿದ ಒಬ್ಬ ವ್ಯಕ್ತಿ ಮಾನಸಿಕ ರೋಗಿಯೋ ಅಲ್ಲವೋ ಎಂದು ತಾವು ಹೇಗೆ ಗುರುತಿಸುವಿರಿ Doctor: ಒಂದು washing machine ನಲ್ಲಿ ನೀರು ತುಂಬಿಸಿ ರೋಗಿಗೆ ಒಂದು ಬಕೆಟ್ ಒಂದು ಚಮಚ ಮತ್ತು ಒಂದು ಲೋಟ ಕೊಟ್ಟು washing machine ನಲ್ಲಿರುವ ನೀರನ್ನು ಕಾಲಿ ಮಾಡಲು ಹೇಳುತ್ತೇನೆ ಪತ್ರಿಕಾ ವರದಿಗಾರ: ಒಹೋ, ಅವಾಗ normal ಆಗಿರುವ ವ್ಯಕ್ತಿ ಬಕೆಟ್ ಉಪಯೋಗಿಸುವನು ಕಾರಣ ಅದು ಚಮಚ ಮತ್ತು ಲೋಟಕ್ಕಿಂತ ದೊಡ್ಡದಲ್ವಾ Doctor: ಅಲ್ಲವೇ ಅಲ್ಲ, normal ಆಗಿರುವ ವ್ಯಕ್ತಿ washing machine ನ drain button ತಿರುಗಿಸಿ ನೀರು ಕಾಲಿ ಮಾಡುವನು ನೀವು 39ನೇ ನಂ bedd ಗೆ ಹೋಗಿ ನಿಮ್ಮನ್ನು ಸ್ವಲ್ಪ ಪರಿಷೋದಿಸಲಿಕ್ಕಿದೆ 😄😄😄😄😄😄😄😄😄 ಇನ್ನು , ಈ ಮೆಸೇಜ್ ಓದಿದ ನೀವೂ ಕೂಡ ಬಕೆಟನ್ನೇ ಚಿಂತಿಸಿದ್ದರೆ bedd ನಂ 40ಕ್ಕೆ ಹೋಗಿ. ಕೂಡಲೇ forward ಮಾಡಿರಿ ಈಗ ಬೇಕಾದಷ್ಟು ಬೆಡ್ಡ್ available ಆಗಿದೆ. 😄😄😄😄😄😄
TopJokes.in