Play It Now

‪ಹೆಂಡತಿ: ರೀ..ಮದುವೆಗೆ ಮುಂಚೆ ನನ್ನ ಸಿನಿಮಾ, ಪಾರ್ಕ್,ಶಾಪಿಂಗ್ ಎಲ್ಲಾ ಕಡೆ ಕರ್ಕೊಂಡು ಹೋಗ್ತಿದ್ದೀರಿ..ಈಗ ಯಾಕ್ ಹೋಗ್ತಿಲ್ಲ.. ಗಂಡ: ಚುನಾವಣೆ ಮುಗಿದ್ ಮೇಲೆ ಯಾರಾದ್ರೂ ಪಕ್ಷದ ಪ್ರಚಾರ ಮಾಡ್ತರೇನ್ಲೆ... 😁😁😄😄😉😉
TopJokes.in