Play It Now

‪ಗಂಡ: "ಏನೇ...ಈ ಷರ್ಟ ಒಗೆದಿದ್ದೀಯಾ???" ಹೆಂಡತಿ: "ನೆಕ್ನೋಡಿ." ಗಂಡ: "ಏನಂದೆ.....? ನಾನು ಷರ್ಟನ ನೆಕ್ಕಬೇಕಾ? " ಹೆಂಡತಿ: "ಹಾಗಲ್ಲರಿ ಆ ಷರ್ಟನ ನೆಕ್ ನೋಡಿ....ಅಂದ್ರೆ...ಕಾಲರ್ ನೋಡಿ. ಕೊಳೆ ಇದ್ರೆ ಒಗೆದಿಲ್ಲಾ ಅಂತ...!"😡😡😡😀
TopJokes.in