Play It Now

‪ತುಮಕೂರಿನಲ್ಲಿ ನೆಡೆದ ಸತ್ಯ ಘಟನೆ😒😒😒 6 ವರ್ಷದ ಹುಡುಗಿಯನ್ನು ಅವಳ ಮಾವ ಹಾಗೂ ಒಬ್ಬ ಆಟೊ ಡ್ರೈವರ್ ಎತ್ತಿಕೊಂಡು ಹೋಗಿ ಬಲವಂತವಾಗಿ ಪಾಪಿಗಳು ಅದು ಇನ್ನೂ ಚಿಕ್ಕ ಮಗು ಅಂತನು ನೋಡದೆ ಆ ಮಗು ಎಷ್ಟು ಕೂಗಿದರು, ಕಾಲಿಗೆ ಬಿದ್ದರು ಬಿಡದೆ, ಎತ್ಕೊಂಡ್ ಹೋಗಿ ೧ನೇ ಕ್ಲಾಸ್ ಗೆ ಸೇರಿಸಿದ್ರು ಕನ್ರಿ ಪಾಪ ಅಲ್ವ....😦😦
TopJokes.in